Skip to main content

ಆಯುಷ್ಮಾನ್ ಭಾರತ ಶಾಲಾ ಮಕ್ಕಳ ಆರೋಗ್ಯ ಮತ್ತು ಕ್ಷೇಮ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ ವಿವರ

 ಆಯುಷ್ಮಾನ್ ಭಾರತ ಶಾಲಾ ಮಕ್ಕಳ ಆರೋಗ್ಯ ಮತ್ತು ಕ್ಷೇಮ ತರಬೇತಿಯನ್ನು ಶಾಲಾ ಶಿಕ್ಷಕರಿಗೆ ಡಿಸೆಂಬರ್ ತಿಂಗಳಲ್ಲಿ ನೀಡಲಾಯಿತು ಇಲ್ಲಿ 11 ಮೊಡ್ಯುಲ್ಗಳ ಕರಿತು ಶಿಕ್ಷಕರೊಂದಿಗೆ ಚರ್ಚಿಸಲಾಯಿತು

ಮೌಲ್ಯ ಮತ್ತು ಜವಾಬ್ದಾರಿಯುತ ನಾಗರಿಕ ಎನ್ನುವ ವಿಷಯದ ಕುರಿತು ಶಿಕ್ಷಕರೊಂದಿಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಮೌಲ್ಯ ಎಂದರೇನು? ಮೌಲ್ಯದ ಅರ್ಥ, ವ್ಯಾಖ್ಯಾನಗಳು, ಯಾವುದು ಮೌಲ್ಯ ವಲ್ಲ, ಮೌಲ್ಯಗಳ ಉದಾಹರಣೆ, ನಿತ್ಯ ಜೀವನದಲ್ಲಿ ಮೌಲ್ಯಗಳ ಸಂದಿಗ್ಧತೆ, ಸಮಸ್ಯೆ ಪರಿಹಾರ ಮಾಡುವುದು ಹೇಗೆ? ಸಮಸ್ಯೆ ಪರಿಹಾರದಲ್ಲಿ ನ ಹಂತಗಳು ಅಂಗವಿಕಲತೆಯ ಬಗ್ಗೆ ಇತ್ಯಾದಿ ವಿಷಯಗಳನ್ನು ಈ ಮೊಡ್ಯುಲ್ ಅಲ್ಲಿ ಚರ್ಚಿಸಲಾಯಿತು





Comments

Popular posts from this blog

EMTIP3 AND 4 AS FACILI

Shantamurthy Hiremath Facillitator of EMTIP3 and 4 at DIET Yeramarus Raichur Organised by: RIESI, Bengaluru and DIET Yeramarus Raichur.

WFH MODELS

🍃 Leaf of Life...  Please Click on  MODELS PAGE  for more