Successfully completed 6-8 Mathematics Online Workshop with Raichur Teacher Friends. Here are the quizzes conducted. Please click on on Quiz Reports. Thank you all
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೀರಾಪುರ ಓದು ಕರ್ನಾಟಕ ಕಾರ್ಯಕ್ರಮದ ಪ್ರಾರಂಭ ಒಂದನೇ ದಿನ ಇಂದು ದಿನಾಂಕ 6 ಜನವರಿ 2022 4 ಮತ್ತು 5ನೇ ತರಗತಿ ಮಕ್ಕಳಿಗೆ ಓದು ಕರ್ನಾಟಕ ಅಭ್ಯಾಸ ಪುಸ್ತಕದ ಪ್ರಾರಂಭಿಕ ಪರೀಕ್ಷೆಗಳನ್ನು ಮೌಖಿಕವಾಗಿ ಮಾಡಲಾಯಿತು ಮತ್ತು ಓದು ಕರ್ನಾಟಕ ಕಾರ್ಯಕ್ರಮದ ಪರಿಚಯ ಮಾಡಿಕೊಡಲಾಯಿತು ಮಕ್ಕಳು ಪ್ರತಿನಿತ್ಯ ಶಾಲೆಗೆ ತಪ್ಪದೆ ಹಾಜರಾಗುವಂತೆ ಸೂಚಿಸಲಾಯಿತು
Comments
Post a Comment